ಗೋಕಾಕ್

ಬಸಪ್ಪ ಯರಗುದ್ರಿ ನಿಧನ

ಬಸಪ್ಪ ಯರಗುದ್ರಿ ನಿಧನ

ಗೋಕಾಕ 01: ನಗರದ ಗಾಣಿಗ ಸಮಾಜದ ಹಿರಿಯರು ಸಿದ್ದೇಶ್ವರ ದೇವಾಲಯ ಹತ್ತಿರದ ನಿವಾಸಿ ಶ್ರೀ ಬಸಪ್ಪ ಯರಗುದ್ರಿ (ಬದನೆಕಾಯಿ) (74) ದಿ. 1ರಂದು ನಿಧನರಾದರು. ಮೃತರರ ಪತ್ನಿ ಇಬ್ಬರು ಪುತ್ರರು ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ.

ಸುದ್ದಿ ಓದಿ