ರಾಣೆಬೆನ್ನೂರ

ಭಕ್ತರನ್ನು ಆಕರ್ಷಿಸುತ್ತಿರುವ ಬಾಲಚಂದ್ರ ಉತ್ಸವ ಸಮಿತಿ ಗಣಪ

ಭಕ್ತರನ್ನು ಆಕರ್ಷಿಸುತ್ತಿರುವ ಬಾಲಚಂದ್ರ ಉತ್ಸವ ಸಮಿತಿ ಗಣಪ

ರಾಣೇಬೆನ್ನೂರು 10: ಇಲ್ಲಿನ ವಿನಾಯಕ ನಗರದ ಕೆ.ಹೆಚ್‌.ಬಿ ಕಾಲೋನಿಯ ಬಾಲಚಂದ್ರ ಗಜಾನನ ಉತ್ಸವ ಸಮಿತಿಯು ತನ್ನ 21ನೇ ವರ್ಷಾಚರಣೆಯಲ್ಲಿ ಅಭಯಹಸ್ತ ಗಣೇಶನನ್ನು ಪ್ರತಿಷ್ಠಾಪಿಸಿದ್ದು, ಭಕ್ತಾದಿಗಳ ಗಮನ ಸೆಳೆಯುತ್ತಿದೆ. 


ಸುದ್ದಿ ಓದಿ