ಧಾರವಾಡ - ಹುಬ್ಬಳ್ಳಿ

ಚೆನ್ನೈ ನಗರಕ್ಕೆ ಬ್ಯಾಡ್ಮಿಂಟನ್ ತಂಡದ ಪ್ರಯಾಣ

ಚೆನ್ನೈ ನಗರಕ್ಕೆ  ಬ್ಯಾಡ್ಮಿಂಟನ್ ತಂಡದ ಪ್ರಯಾಣ

ಚೆನ್ನೈ ನಗರಕ್ಕೆ  ಬ್ಯಾಡ್ಮಿಂಟನ್ ತಂಡದ ಪ್ರಯಾಣ  

ಧಾರವಾಡ 24: ಅಕ್ಟೋಬರ್26 ರಿಂದ 29 ವರೆಗೆ  ಚೆನ್ನೈ ನಗರದ ಎಸ್‌.ಆರ್‌.ಎಂ. ವಿಶ್ವವಿದ್ಯಾಲಯದಲ್ಲಿ  ನಡೆಯುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಬ್ಯಾಡ್ಮಿಂಟನ್ ಪುರುಷರ ವಿಭಾಗದ ಪಂದ್ಯಾವಳಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬ್ಯಾಡ್ಮಿಂಟನ್ ತಂಡ ಭಾಗವಹಿಸಲಿದ್ದು ಇಂದು ತಂಡದ ಸದಸ್ಯರು ಪ್ರಯಾಣ ಬೆಳೆಸಿದರು. 

ತಂಡಕ್ಕೆ  ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಡಾ. ಬಿ. ಎಮ್‌. ಪಾಟೀಲ್ ಶುಭ ಕೋರಿ, ಬಿಳ್ಕೋಟ್ಟರು. ಈ ಸಂದರ್ಭದಲ್ಲಿ ವ್ಯವಸ್ಥಾಪಕರಾದ ವಿಜಕುಮಾರ ಎಮ್‌.ಎಸ್ ದೈಹಿಕ ಶಿಕ್ಷಣ ವಿಭಾಗ ಸಹಾಯಕ ಬೊಧಕರು, ಕ್ರೀಡಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ