ಗೋಕಾಕ್ ಬಿ.ಬಿ.ಕಾಪಸಿ ನಿಧನ ಲೋಕದರ್ಶನ ವರದಿ 19 ಮೇ 2021, 4:34 ಅಪರಾಹ್ನ ನವೀಕರಿಸಲಾಗಿದೆ: 18 ಸೆಪ್ಟೆಂಬರ್ 2024, 4:56 ಪೂರ್ವಾಹ್ನ ಗೋಕಾಕ 18: ವಿವೇಕಾನಂದ ನಗರದ ನಿವಾಸಿ. ನಿವೃತ್ತ ಶಿಕ್ಷಕ, ಹಾಗೂ ಶಿವಲಿಂಗೇಶ್ವರ ವಿಕಾಸ ಸಮಿತಿ ದೇವಾಲಯದ ಅಧ್ಯಕ್ಷ ಬಿ.ಬಿ.ಕಾಪಸಿ (80) ದಿ19ರಂದು ನಿಧನರಾದರು. ಮೃತರು ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.