ಧಾರವಾಡ - ಹುಬ್ಬಳ್ಳಿ ಅಶೋಕ ತಿಪ್ಪಣ್ಣ ನಿಧನ ಲೋಕದರ್ಶನ ವರದಿ 1 ಆಗಸ್ಟ್ 2024, 6:48 ಅಪರಾಹ್ನ ನವೀಕರಿಸಲಾಗಿದೆ: 6 ನವೆಂಬರ್ 2024, 3:05 ಪೂರ್ವಾಹ್ನ ಧಾರವಾಡ,01: ಇಲ್ಲಿಯ ಚರಂತಿಮಠ ಗಾರ್ಡನ ಹತ್ತಿರದ ಸಾಯಿ ಲೇಓಟ್ ನಿವಾಸಿ, ಅಶೋಕ ತಿಪ್ಪಣ್ಣ ಇಜಂತ್ಕರ 60 ಇವರು ಆ.1 2024 ರಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಬಳಗ ಅಗಲಿದ್ದಾರೆ.