ಆಶಾ ಅಡಕಿ ಕುರುಬಗೊಂಡಶೆಟ್ಟರಗೆ ಪಿಎಚ್.ಡಿ
ಧಾರವಾಡ 20: ಆಶಾ ಅಡಕಿ ಕುರುಬಗೊಂಡಶೆಟ್ಟರ ಇವರು ಗಣಿತಶಾಸ್ತ್ರ ವಿಷಯದಲ್ಲಿ “ಅಡ್ವಾನ್ಸಸ್ ಇನ್ ಬೈನರಿ ಸಾಪ್ಟ್ ಟೊಪೊಲಾಜಿಕಲ್ ಸ್ಪೇಸಸ್” ಎಂಬ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ. ಇವರಿಗೆ ಗಣಿತಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಪಿ.ಜಿ.ಪಾಟೀಲ ಮಾರ್ಗದರ್ಶನ ಮಾಡಿದ್ದರು.