ಅಧ್ಯಕ್ಷ, ಉಪಾಧ್ಯಕ್ಷರ ನೇಮಕ
ಇಂಡಿ: ತಾಲ್ಲೂಕಿನ ತೆನಿಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ರಚನೆ ಇತ್ತೀಚೆಗೆ ಮಾಡಲಾಯಿತು.
ಅಧ್ಯಕ್ಷರಾಗಿ ಶರಣಪ್ಪ ಹೂಗಾರ ಉಪಾಧ್ಯಕ್ಷರಾಗಿ ಜುಬೇದಾ ಜಮಾದಾರ ಸದಸ್ಯರಾಗಿ ಸವಿತಾ ನಾಮದಾರ, ದೇವೆಂದ್ರ ನಾಯಕೊಡಿ, ನಾಗಪ್ಪ ನಾಯ್ಕೊಡಿ, ಅನ್ವರ ಗೌಂಡಿ, ಶಿವಮ್ಮ ಹೂಗಾರ, ಶೈಲಾಬಾಯಿ ಹಿರೇಮಠ, ಸಿದ್ದಪ್ಪ ನಾವಿ, ಶಿವಶಂಕರ ತಳವಾರ, ಭಾಗ್ಯಶ್ರಿ ನಾಟಿಕಾರ, ಅಶೋಕ ಕುಂಬಾರ, ಅಶೋಕ ಮೆತ್ರಿ, ರೇಣುಕಾ ಪೂಜಾರಿ, ಸುನಂದಾ ಇಂಗಳೇಶ್ವರ, ಶ್ರೀದೇವಿ ಜಂಬಗಿ, ಚಂದ್ರಶೇಖರ್ ಆಳೂರ, ಸಿದ್ದಮ್ಮ ಹೂವಣ್ಣಗೋಳ ಪಾಲಕರ ಸಭೆಯಲ್ಲಿ ಸರ್ವಾನು ಮತದಿಂದ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಗುರು ಅಂಬಣ್ಣ ಸುಣಗಾರ ತಿಳಿಸಿದ್ದಾರೆ.