ತಾಲೂಕಾ ಅಧ್ಯಕ್ಷರಾಗಿ ನೇಮಕ
ಇಂಡಿ28: ರಾಷ್ಟ್ರೀಯ ಚರ್ಮಕಾರ ಮಹಾ ಸಂಘದ ವಿದ್ಯಾರ್ಥಿ ಒಕ್ಕೂಟದ ತಾಲೂಕಾ ಅಧ್ಯಕ್ಷರಾಗಿ ಜಟ್ಟೆಪ್ಪ ಕಟ್ಟಿಮನಿ ಅವರನ್ನು ರಾಜ್ಯಾಧ್ಯಕ್ಷ ಪವನ ಕೊಡಹೊನ್ನ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆದೇಶ ಪತ್ರ ನೀಡಿದರು.