ಜಿಲ್ಲಾ ಕಾರ್ಯಾಧ್ಯಕ್ಷರಾಗಿ ನೇಮಕ
ಗುಳೇದಗುಡ್ಡ 26: ಮಾನವ ಹಕ್ಕುಗಳ ಒಕ್ಕೂಟ ಕರ್ನಾಟಕ ರಾಜ್ಯ ಇದರ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೈಯದ್ ಮುರ್ತುಜಾ ಅವರು ಬಾಗಲಕೋಟ ಜಿಲ್ಲೆಯ ಜಿಲ್ಲಾ ಕಾರ್ಯಾಧ್ಯಕ್ಷರನ್ನಾಗಿ (ಕಾರ್ಮಿಕ ವಿಭಾಗ) ಪಟ್ಟಣದ ಯುವ ಮುಖಂಡ ವಿನೋದ ಗಾಜಿಯವರ ಅವರನ್ನು ಆದೇಶ ಹೊರಡಿಸಿ ನೇಮಕ ಮಾಡಿದ್ದಾರೆ.