ತನಿಖೆಗೆ ಆಗ್ರಹಿಸಿ ಮನವಿ
ಅಥಣಿ 16: ಬಿ.ಇಡಿ ಸೀಟುಗಳನ್ನು ಮಾರಾಟ ಮಾಡುತ್ತಿರುವ ಕಾಲೇಜುಗಳ ವಿರುದ್ದ ತನಿಖೆಗೆ ಆಗ್ರಹಿಸಿ ಎಬಿವಿಪಿ ತಾಲೂಕಾ ಸಂಚಾಲಕ ಮುರುಗೇಶ ಶ್ಯಾಮನ್ನವರ, ಕಿರಣ ರಜಪೂತ, ಅಕ್ಷಯ ಕಾರ್ವೆಕರ, ಮಂಜುನಾಥ ಚೌಗಲಾ, ಪಂಕಜ ಕುಲಕರ್ಣಿ, ಸಚಿನ ನಾವಿ ಮುಂತಾದವರು ಸೇರಿ ಅಥಣಿ ತಹಶಿಲ್ದಾರ ಮೂಲಕ ಮನವಿ ಸಲ್ಲಿಸಿ ತನಿಖೆಗೆ ಆಗ್ರಹಿಸಿದ್ದಾರೆ