ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ರಿಗೆ ಮನವಿ
ಸಿರುಗುಪ್ಪ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಆರ್ ಮಾಧವರೆಡ್ಡಿ ಎಎಪಿ ತಾಲ್ಲೂಕು ಸಂಯೋಜಕ ಧರಪ್ಪನಾಯಕ ರೈತ ಮುಖಂಡರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ರಾಮನಗೌಡ ರಾಜಶೇಖರ ರೆಡ್ಡಿ ವಿನೋದಗೌಡ ಓಂಕಾರಿ ಗೌಡ ಪ್ರವೀಣರೆಡ್ಡಿ ಬಸರೆಡ್ಡಿ ರೈತ ಮಹಿಳೆಯರಾದ ಶಾರದಮ್ಮ ರಾಧಾ ಧರಪ್ಪನಾಯಕ ಮೀನಾಕ್ಷಿ ವಿವಿಧ ಗ್ರಾಮಗಳ ರೈತರ ಸಮ್ಮುಖದಲ್ಲಿ ಮತ್ತು ಪದಾಧಿಕಾರಿಗಳು ಕೃಷಿ ಸಾಲ ವಸೂಲಾತಿ ಪದ್ಧತಿಯನ್ನು ವಿರೋಧಿಸಿ ಮತ್ತು ತಕ್ಷಣವೇ ಬೆಳೆ ಖರೀದಿ ಕೇಂದ್ರಗಳನ್ನು ಸರ್ಕಾರ ತೆರೆಯಬೇಕೆಂದು ಒತ್ತಾಯಿಸಿ ತಾಲ್ಲೂಕಿನ ವತ್ತು ಮುರಣಿ ಗ್ರಾಮದಿಂದ ಆರಂಭವಾದ ಪಾದಯಾತ್ರೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ಅವರಿಗೆ ಸಲ್ಲಿಸಿದರು .