ರಾಣೆಬೆನ್ನೂರ

ಅನುಸೂಯಮ್ಮ ಕರಬಸಪ್ಪ ಸಾರ್ಥಿ ನಿಧನ

ಅನುಸೂಯಮ್ಮ ಕರಬಸಪ್ಪ ಸಾರ್ಥಿ ನಿಧನ

ರಾಣಿಬೆನ್ನೂರ 06: ತಾಲೂಕಿನ ಮಾಕನೂರ ಗ್ರಾಮದ ನಿವಾಸಿ ಹಾಗೂ ಗ್ರಾಪಂ ಮಾಜಿ ಸದಸ್ಯೆ ಅನುಸೂಯಮ್ಮ ಕರಬಸಪ್ಪ ಸಾರ್ಥಿ (61) ಮಂಗಳವಾರ  ತಡರಾತ್ರಿ ನಿಧನರಾದರು.  ಮೃತರು ಪತಿ, ಇಬ್ಬರು  ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಂಧು  ಬಳಗ ಅಗಲಿದ್ದಾರೆ. 


ಸುದ್ದಿ ಓದಿ