ಅನ್ನಪೂರ್ಣಾ ಅವರಾದಿ
ಇಂಡಿ: ತಾಲೂಕಿನ ಪಡನೂರ ಗ್ರಾಮದ ಅನ್ನಪೂರ್ಣಾ ಅವರಾದಿ (80) ಶುಕ್ರವಾರ ರಾತ್ರಿ ನಿಧನರಾದರು. ಮೃತರು ಈರ್ವರು ಪುತ್ರರು, ನಾಲ್ವರು ಪುತ್ರಿಯರನ್ನು ಸೇರಿದಂತೆ ಅಪಾರ ಬಂದು-ಬಳಗ ಬಿಟ್ಟು ಅಗಲಿದ್ದಾರೆ. ಅನ್ನಪೂರ್ಣಾ ಅವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಶನಿವಾರ 12 ಗಂಟೆಗೆ ನಡೆಯಿತು.