ಅನ್ನದಾಸೋಹ ಕಾರ್ಯಕ್ರಮ
ರಾಣೇಬೆನ್ನೂರು10: ನಗರದ ಸರಕಾರಿ ಆಸ್ಪತ್ರೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಗುರುವಾರ ಅನ್ನದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ನಗರದ ಹಿರಿಯ ಮುಖಂಡ ಪರಮೇಶಣ್ಣ ಗೂಳಣ್ಣನವರ ಅನ್ನದಾಸೋಹಿಗಳಾಗಿ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಆಸ್ಪತ್ರೆಯಲ್ಲಿ 300ಕ್ಕೂ ಹೆಚ್ಚು ಒಳ ರೋಗಿಗಳು ಹಾಗೂ ಹೊರರೋಗಿಗಳು ಅನ್ನದಾಸೋಹದ ಪ್ರಯೋಜನವನ್ನು ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಡಾ ಶಿರೂರ, ಎಂ. ಜೆ. ಎಫ್, ಎಂ. ಎಸ್. ಅರಕೇರಿ, ಮಹೇಶ್ ಅಡಿವೆಪ್ಪನವರ. ಅಶೋಕ್ ಹೊಟ್ಟಿಗೌಡರ. ಟಿ.ಸಿ. ಪಾಟೀಲ್. ಬಿ. ಎನ್. ಪಾಟೀಲ್. ಗುತ್ಯಪ್ಪ ಹಳೆಮನಿ,ಶಿವಪ್ಪ ಗುರಿಕಾರ ತಿಪ್ಪೇಶ್ ಗೊಗ್ಗದ. ಗುಡ್ಡಪ್ಪ, ಕೆಂಪಣ್ಣವರ ಸೇರಿದಂತೆ ಪಾಲ್ಗೊಂಡಿದ್ದರ