ಬೆಳೆ ಕಟವು ಒಕ್ಕಣೆ ಕಾರ್ಯ ವಿಕ್ಷೀಸಿದ ಕೃಷಿ ಅಧಿಕಾರಿ
ಶಿಗ್ಗಾವಿ 03: ತಾಲೂಕಿನ ದುಂಡಶಿ ಹೊಬಳಿ ಮಟ್ಟದಲ್ಲಿ ಅಲ್ಪಾವಧಿ ಬತ್ತದ ಬೆಳೆ ಹಾಗೂ ಗೋವಿನಜೋಳ ಬೆಳೆ ಕಟಾವು ಒಕ್ಕಣೆ ಕಾರ್ಯ ಬರದಿಂದ ನಡೆದಿದೆ, ದಿರ್ಗಾವಧಿ ಬತ್ತದ ಬೆಳೆ ಕಟಾವಿಗೆ ಬಂದಿದೆ ರೈತ ಕೂಲಿ ಕಾರ್ಮಿಕರ ಅಭಾವ ಕಾಣುತ್ತಿದೆ ಜೊತೆಗೆ ಆಗಾಗ ಮೋಡಗಳು ರೈತರಲ್ಲಿ ಭಯ ಹುಟ್ಟಿಸುತ್ತಿವೆ, ಈ ಸಂದರ್ಭದಲ್ಲಿ ದುಂಡಶಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಿವಾನಂದ ಡಾವಣಗೇರಿ ಅವರು ಒಕ್ಕಣಿಗೆ ಪ್ರದೇಶಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದರು ರೈತರ ಸಮಸ್ಯಗಳನ್ನು ಆಲಿಸಿದರು