ಶಿಗ್ಗಾವ್

ಕಾಶೀ ಜಗದ್ಗುರುಗಳವರ ಅಮೃತ ಮಹೋತ್ಸವ

ಕಾಶೀ ಜಗದ್ಗುರುಗಳವರ ಅಮೃತ ಮಹೋತ್ಸವ

ಶಿಗ್ಗಾವಿ : ತಾಲೂಕಿನ ಬಿಸನಳ್ಳಿ ಗ್ರಾಮದ ಜ.ಪಂ.ವೇ.ಆ.ಸಂ.ಸಂ.ಯೋಗ ಪಾಠಶಾಲೆಯ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ, ಕಾಶೀ ಜಗದ್ಗುರುಗಳವರ 75 ನೇ ಜನ್ಮ ಅಮೃತ ಮಹೋತ್ಸವದಲ್ಲಿ ಕಾಶೀ ಪೀಠದ ಡಾ.ಮಲ್ಲಿಕಾಜರ್ುನ ವಿಶ್ವಾರಾಧ್ಯ ಶಿವಾಚಾರ್ಯರು ಸಮಾಜಸೇವಕ ಮಂಜುನಾಥ ಮಣ್ಣಣ್ಣವರ ಹಾಗೂ ಅವರ ಸುಪುತ್ರ ವಿನೀತ ಮಣ್ಣಣ್ಣವರ ಅವರನ್ನು ಶ್ರೀಗಳು ಸನ್ಮಾನಿಸಿ ಆರ್ಶಿವದಿಸಿದರು 

ಸುದ್ದಿ ಓದಿ