ರಾಣೆಬೆನ್ನೂರ

ನ್ಯಾಯವಾದಿ ನಾಗರಾಜ ಕುಡುಪಲಿ ಸನ್ಮಾನ

ನ್ಯಾಯವಾದಿ ನಾಗರಾಜ ಕುಡುಪಲಿ ಸನ್ಮಾನ

ರಾಣೇಬೆನ್ನೂರು 08: ನಗರದ ನ್ಯಾಯಾಲಯದ ಹಿರಿಯ ನ್ಯಾಯವಾದಿ ಹಾಗೂ ಕಲಾವಿದರಾದ ನಾಗರಾಜ್ ಕುಡುಪಲಿ ಅವರು ಹಿರೇಕೆರೂರು ಶಾಸಕ ಯು. ಬಿ. ಬಣಕಾರ್ ಅವರನ್ನು ಭೇಟಿ ಮಾಡಿ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿ, ತಮ್ಮ ಸೌಹಾರ್ದಯುತ ಭೇಟಿಯೊಂದಿಗೆ ಬಣಕಾರ ಅವರನ್ನು ಶಾಲು ಮತ್ತು ಫಲಪುಷ್ಪ ನೀಡಿ ಸನ್ಮಾನಿಸಿ ಅಭಿನಂದಿಸಿದರು. 


ಸುದ್ದಿ ಓದಿ