ರಾಣೆಬೆನ್ನೂರ

ಅಪರಿಚಿತ ವಾಹನದಿಂದ ಅಪಘಾತ: ಓರ್ವನ ಸಾವು

ಅಪರಿಚಿತ ವಾಹನದಿಂದ ಅಪಘಾತ: ಓರ್ವನ ಸಾವು

ರಾಣೇಬೆನ್ನೂರ ಜು 28: ಅಪರಿಚಿತ ವಾಹನವೊಂದು ಅಪಘಾತ ಪಡಿಸಿದ ಪರಿಣಾಮ ಸ್ಥಳದಲ್ಲಿಯೇ ಓರ್ವನು ಮೃತಪಟ್ಟ ಘಟನೆ ತಾಲೂಕಿನ ಕಮದೋಡ ಗ್ರಾಮದ ಬಳಿ ನಡೆದಿದೆ.  

ಮೃತನನ್ನು ತೆಲಂಗಾಣ ರಾಜ್ಯದ ಭಾಷಾ ಶಾಬುದ್ದೀನ (47) ಎಂದು ಗುರುತಿಸಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ. 

ಸುದ್ದಿ ಓದಿ