ಹೂವಿನ ಹಡಗಲಿ

ಎಜಿ.ರುದ್ರಮ್ಮ ನಿಧನ

ಎಜಿ.ರುದ್ರಮ್ಮ ನಿಧನ

ಹೂವಿನಹಡಗಲಿ 25: ಎಜಿ.ರುದ್ರಮ್ಮ ನಿಧನ ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದ ದಿ. ಅರಸನಾಳ ವೀರನ ಗೌಡರ ಧರ್ಮಪತ್ನಿ ಎಜಿ ರುದ್ರಮ್ಮ 73 .ಬುಧವಾರ ನಿಧನರಾದರು.   

ಮಾಜಿ ಗ್ರಾ.ಪಂ.ಭದ್ರಗೌಡ ಸೇರಿ ಮೂರು ಜನ ಪುತ್ರರನ್ನು ಬಿಟ್ಟಾಗಲಿದ್ದಾರೆ. ಗುರುವಾರ  ಮೃತರ ಅಂತ್ಯ ಸಂಸ್ಕಾರವು ಹೊಳಗುಂದಿ ಗ್ರಾಮದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಯಿ. 


ಸುದ್ದಿ ಓದಿ