ಹೂವಿನ ಹಡಗಲಿ

ಚೌಡೇಶ್ವರಿಗೆ ಉಡಿ ತುಂಬುವ ಕಾರ್ಯಕ್ರಮ

ಚೌಡೇಶ್ವರಿಗೆ ಉಡಿ ತುಂಬುವ ಕಾರ್ಯಕ್ರಮ

ಹೂವಿನಹಗಲಿ: 08- ಪಟ್ಟಣದ ಗವಿಸಿದ್ದೇಶ್ವರ ಗವಿಮಠದಲ್ಲಿ ಪ್ರತಿಷ್ಠಾಪಿಸಿರುವ  ಚೌಡೇಶ್ವರಿ ದೇವಿಗೆ ಮಂಗಳವಾರ ಮಹಿಳೆಯರು ಶ್ರದ್ಧಾಭಕ್ತಿಯಿಂದ ಉಡಿ ತುಂಬುವ ಕಾರ್ಯಕ್ರಮ ಜರುಗಿತು ವಿವಿಧ ಗ್ರಾಮಗಳಿಂದ  ಆಗಮಿಸಿದ ಭಕ್ತರು ದೇವಿಗೆ ಉಡಿ ತುಂಬಿ, ಹರಿಕೆ ಸಲ್ಲಿಸಿದರು. ಇದೇ ವೇಳೆ ಡಾ.ಹಿರಿಶಾಂತವೀರಸ್ವಾಮಿ. ನೀಲಗುಂದ ಚನ್ನಬಸವ ಸ್ವಾಮಿ.ಕೋಡಿಹಳ್ಳಿ ಮುದಕಪ್ಪ ಇದ್ದರು. 


ಸುದ್ದಿ ಓದಿ