ಶಿಗ್ಗಾವ್

ನೂರು ಕೃತಿಗಳ ಸಂಭ್ರಮಾಚರಣೆ

ನೂರು ಕೃತಿಗಳ ಸಂಭ್ರಮಾಚರಣೆ

ಲೋಕದರ್ಶನ ವರದಿ 

ಶಿಗ್ಗಾವಿ 29:  ಗದುಗಿನ ಪುಟ್ಟರಾಜ ಕಲಾ ಭವನ ವೀರೇಶ್ವರ ಪುಣ್ಯಾಶ್ರಮದಲ್ಲಿ ಅಶ್ವಿನಿ ಪ್ರಕಾಶನ ಹಾಗೂ ಡಾ. ವ್ಹಿ ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನದ ಅಧ್ಯಕ್ಷರು ಡಾವ್ಹಿ ವ್ಹಿ ಹಿರೇಮಠ ಅವರ ಸಂಸ್ಥೆಯ 35ನೇ ವರ್ಷದ ಅಂಗವಾಗಿ ನೂರು ಕೃತಿಗಳ ಸಂಭ್ರಮಾಚರಣೆ ಹಾಗೂ ಸಾಹಿತ್ಯ ಸಮ್ಮೇಳನದ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಶಿಗ್ಗಾವಿಯ ಭಾರತಿ ವರ್ಧಮಾನ ಛಬ್ಬಿ ಇವರ ಸಂಗೀತ ಸಾಧನೆಗೆ  ಹಾನಗಲ್ ಗುರುಕುಮಾರೇಶ್ವರ ರಾಷ್ಟ್ರೀಯ ಪ್ರಶಸ್ತಿ  ಕೊಟ್ಟು ಗೌರವಿಸಿದರು. ಈ ಸಂದರ್ಭದಲ್ಲಿ ಡಾ. ಕಲ್ಲಯ್ಯಜ್ಜನವರು ಹಾಗೂ ಅನೇಕ ಗುರು ಹಿರಿಯರ ಗಣ್ಯವ್ಯಕ್ತಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ