78ನೇ ಸ್ವಾತಂತ್ರ್ಯ ದಿನಾಚರಣೆ: ಹನುಮಂತಪ್ಪ ಮುಕ್ತೇನಹಳ್ಳಿ ಧ್ವಜಾರೋಹಣ
ರಾಣಿಬೆನ್ನೂರು 18: ನಗರದ ಗುರು ಮಾಕಂರ್ಡೇಶ್ವರ ಸೌಹಾರ್ದ ಸಹಕಾರ ನಿಯಮಿತದ ಸಂಘದಲ್ಲಿ 78ನೇಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಮಾಜ ಸೇವಕ ಹನುಮಂತಪ್ಪ ಮುಕ್ತೇನಹಳ್ಳಿ ಧ್ವಜಾರೋಹಣ ನೆರವೇರಿಸಿದರು.
ಶಂಕರಣ್ಣ ಗರಡಿಮನಿ, ನೀಲಪ್ಪ ಕುಮಾರ್ಪನವರ, ಎಲ್ಲಪ್ಪ ಗುತ್ತಲ, ಪರಶುರಾಮ ಅಗಡಿ, ಬಸವರಾಜಪ್ಪ ನೇಕಾರ, ಪ್ರಕಾಶ ಅಗಡಿ, ಮಂಜುಳಾ ಅಗಡಿ, ಚೇತನ ರೋಗಣ್ಣನವರ, ಕವಿತಾ, ಶ್ರುತಿ, ಪ್ರೇಮ, ಮಾನುಪ್ರಿಯ, ದರ್ಶನ ಶೆಟ್ಟಿ, ಚೇತನ, ಹೇಮಾ ಇದ್ದರು.