ಯರಗಟ್ಟಿ

ಮುನವಳ್ಳಿ ಪುರಸಭೆಯಿಂದ 22 ಕೆ.ಜಿ. ಪ್ಲಾಸ್ಟಿಕ್ ವಶ

ಮುನವಳ್ಳಿ ಪುರಸಭೆಯಿಂದ 22 ಕೆ.ಜಿ. ಪ್ಲಾಸ್ಟಿಕ್ ವಶ

ಯರಗಟ್ಟಿ 21: ಸಮೀಪದ ಮುನವಳ್ಳಿ ಪಟ್ಟಣದ ಪ್ರಮುಖ ಅಂಗಡಿ ಮುಂಗಟ್ಟುಗಳ ಮೇಲೆ ಪುರಸಭೆ ಅಧಿಕಾರಿಗಳು ದಿಢೀರ ದಾಳಿ ನಡೆಸಿ  22 ಕೆ.ಜಿ. ಪ್ಲಾಸ್ಟಿಕ್ ವಶಪಡಿಸಕೊಂಡು, ಎಂಟು ಸಾವಿರ ರೂ. ದಂಡ ವಿಧಿಸಿದ್ದಾರೆ.  ಆರೋಗ್ಯ ನೀರೀಕ್ಷಕ ಮನೋಹರ ಅಜಮನಿ, ಅಡಿವೆಪ್ಪ ಬಿರಸಿದ್ದಿ, ಈರಣ್ಣ ಪ್ರಭುನವರ,  ಮುತ್ತಪ್ಪ ಪಾಗಾದ, ಬಾಬಾಜಾನ ಅತ್ತಾರ, ಪ್ರವೀಣ ನಲವಡೆ, ಅಭೀಷೇಕ ಹಿರೇಮೇತ್ರಿ, ಗದಿಗೆಪ್ಪ ಕಾಮಣ್ಣವರ, ಮುತ್ತಣ್ಣ ಭಜಂತ್ರಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ