ರಾಣೆಬೆನ್ನೂರ

105 ವರ್ಷದ ಶತಾಯುಷಿ ಹಿರಿಯಮ್ಮ ಶಿವಪ್ಪ ತೆಂಬದ್ ಮತದಾನ

105 ವರ್ಷದ ಶತಾಯುಷಿ ಹಿರಿಯಮ್ಮ ಶಿವಪ್ಪ  ತೆಂಬದ್ ಮತದಾನ

ರಾಣಿಬೆನ್ನೂರ 09: ತಾಲೂಕು ಚಳಗೇರಿಯ ಗ್ರಾಮ ಪಂಚಾಯಿತಿ ಮತಗಟ್ಟೆಯಲ್ಲಿ 105 ವರ್ಷದ ಶತಾಯುಷಿ ಹಿರಿಯಮ್ಮ ಶಿವಪ್ಪ  ತೆಂಬದ್ ಸಂಭಧಿಕರ ಸಹಾಯದೊಂದಿಗೆ ಮತದಾನ ಮಾಡಿದರು. 


ಸುದ್ದಿ ಓದಿ