ಗೋಕಾಕ್

ವಿಶ್ವ ಪರಿಸರ ದಿನ ಆಚರಣೆ

ವಿಶ್ವ ಪರಿಸರ ದಿನ ಆಚರಣೆ

ಘಟಪ್ರಭಾ 07: ಸ್ಥಳೀಯ ಮುಗಳಖೋಡ ಯಲ್ಲಾಲಿಂಗೇಶ್ವರ ಶಾಖಾ ಮಠದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕನ್ನಡ ರಕ್ಷಣಾ ವೇದಿಕೆಯ ವತಿಯಿಂದ ಸಂಗಮ ಮಾತಾಜಿ ಅವರ ಅಧ್ಯಕ್ಷತೆಯಲ್ಲಿ ಮಠದ ಆವರಣದಲ್ಲಿ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. 

ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಸಿ, ತಾಲೂಕ ಉಪಾಧ್ಯಕ್ಷ ಮಾರುತಿ ಚೌಕಸಿ, ಗೋಕಾಕ ತಾಲೂಕು ಪ್ರಧಾನ ಕಾರ್ಯದಶರ್ಿ ಬಸವರಾಜ ಹುಬ್ಬಳ್ಳಿ, ಗೋಕಾಕ್ ತಾಲೂಕ ಉಸ್ತುವಾರಿ ಅಧ್ಯಕ್ಷರಾದ ತಮ್ಮಣ್ಣಾ ಅರಬಾಂವಿ, ಮೂಡಲಗಿ ತಾಲೂಕು ಉಪಾಧ್ಯಕ್ಷ ಸುರೇಶ್ ಚಿಗದೊಳ್ಳಿ, ಶಶಿ ಚೌಕಶಿ, ರಾಜೇಶ್ ಹುಬ್ಬಳ್ಳಿ, ಹವಳೆಪ್ಪ ದುರದುಂಡಿ, ಎಸ್.ಆರ್.ಕಟಗೇರಿ ಪೋಸ್ಟ್ ಮಾಸ್ಟರ್. ಮಾಂತೇಶ್ ಗೋವಂಕೊಪ್ಪ ಶಿಕ್ಷಕರು, ಮುತ್ಯಪ್ಪ ಬೀರಪ್ಪಗೋಳ, ವಾಸಪ್ಪ ಬೀರಪ್ಪಗೋಳ, ಸುಷ್ಮಾ ಅರಭಾವಿ, ಚಂಪಾ ಕಟಗೇರಿ, ಕವಿತಾ ಜಮುನಾಳ, ಹಾಗೂ ಅನೇಕ ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು 

ಸುದ್ದಿ ಓದಿ