ಧಾರವಾಡ - ಹುಬ್ಬಳ್ಳಿ

ವೇಮನ ವಿದ್ಯಾವರ್ಧಕ ಸಂಘದವಿಶ್ವಭಾರತಿ ಬಾಲಕಿಯರ ಪ್ರೌಢಶಾಲೆವಿದ್ಯಾನಗರ ಉಣಕಲ್ ಕ್ರಾಸ್ ಹುಬ್ಬಳ್ಳಿ

ವೇಮನ ವಿದ್ಯಾವರ್ಧಕ ಸಂಘದವಿಶ್ವಭಾರತಿ ಬಾಲಕಿಯರ ಪ್ರೌಢಶಾಲೆವಿದ್ಯಾನಗರ ಉಣಕಲ್ ಕ್ರಾಸ್ ಹುಬ್ಬಳ್ಳಿ

ವೇಮನ ವಿದ್ಯಾವರ್ಧಕ ಸಂಘದವಿಶ್ವಭಾರತಿ ಬಾಲಕಿಯರ ಪ್ರೌಢಶಾಲೆವಿದ್ಯಾನಗರ ಉಣಕಲ್ ಕ್ರಾಸ್ ಹುಬ್ಬಳ್ಳಿ 


ಹುಬ್ಬಳ್ಳಿ 20 : ವೇಮನ ವಿದ್ಯಾವರ್ಧಕ ಸಂಘದ ವಿಶ್ವಭಾರತಿ ಬಾಲಕಿಯರ ಪ್ರೌಢ ಶಾಲೆಯ  ಗೌರವಾಧ್ಯಕ್ಷರಾದ  ವಿ.ಆರ್‌.ಹೊಸಮನಿ ಅವರು ಸಲ್ಲಿಸಿರುವ ಸೇವೆಯ ಕೃತಜ್ಞತೆಯ ದ್ಯೋತಕವಾಗಿ ಕಾರ್ಯ ಕಾರಿ ಮಂಡಳಿಯ ಸಭೆಯಲ್ಲಿ ಅವರನ್ನು ಗೌರವವಿಸಲಾಯಿತು. 

ವೇಮನ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಶ್ರೀ ರಮೇಶ ಜಂಗಲ, ಶಾಲೆಯ ನೂತನ ಅಧ್ಯಕ್ಷ ಶ್ರೀ ವಿ.ಆರ್‌.ಕಿರೇಸೂರ, ಆಡಳಿತ ಮಂಡಳಿಯ ಸದಸ್ಯರಾದ ಸರ್ವ ಶ್ರೀ ಕೆ.ವಿ. ಹುಲಕೋಟಿ, ಶ್ರೀ ಮಹೇಶ ಪಾಟೀಲ, ಇಂಜನಿಯರ್  ಶ್ರೀ ಆರ್‌.ವೈ ಗುಡರಡ್ಡಿ ,ಶ್ರೀ ಎ.ವಿ.ಸೋಮಾಪುರ, ಶ್ರೀ ಉದಯ ಹೊಸಮನಿ ಪ್ರೊ ಎಚ್‌.ಎಸ್‌.ಚೌಡಾಪೂರ ಶ್ರೀಮತಿ ಸುಜಾತಾ ಬಾಬುರಡ್ಡಿ ಹಾಗೂ ಪ್ರೌಢ ಶಾಲೆಯ ಪ್ರಾಂಶುಪಾಲ ಶ್ರೀಮತಿ ಭಾರತಿ ಭದ್ರಾಪೂರ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಶ್ರೀ ವಿ.ಆರ್‌. ಕಿರೇಸೂರ ಇವರನ್ನು ಸನ್ಮಾನಿಸಲಾಯಿತು ಮತ್ತು ನೂತನವಾಗಿ ಆಯ್ಕೆಗೊಂಡ ಸದಸ್ಯರನ್ನು ಸಹ ಗೌರವಿಸಲಾಯಿತು.ವಂದನೆಗಳೊಂದಿಗೆ 


ಸುದ್ದಿ ಓದಿ