ತುಳಸಿ ವಿವಾಹ ಕಲ್ಯಾಣೋತ್ಸವ
ಸಿರುಗುಪ್ಪ : ತಾಲೂಕಿನಾದ್ಯಂತ ಪ್ರತಿವರ್ಷ ಐತಿಹಾಸಿಕ ಧಾರ್ಮಿಕ ದೀಪಾವಳಿ ಜೊತೆಗೂಡಿ ಆಚರಿಸುವ ಹಬ್ಬ ಶನಿವಾರ ಮಹಿಳೆಯರು ದಾಮೋದರರ ತುಳಸಿ ವಿವಾಹ ಕಲ್ಯಾಣೋ ತ್ಸವವನ್ನು ಶ್ರದ್ಧೆಯಿಂದ ತುಳಸಿಯ ಬೃಂದಾವನಕ್ಕೆ ನೆರೆಯ ಕೊಂಬೆಯನ್ನು ಕಟ್ಟಿ ಬಾಳೆಕಂಬ ಕಬ್ಬಿನ ಶೃಂಗರಿಸಿ ನೆರವೇರಿಸಿ ದೀಪಗಳನ್ನು ಹಾಗೂ ಮಂಗಳಾರುತಿ ದೊಂದಿಗೆ ಕಲ್ಯಾಣೋತ್ಸವ ಹಾಡುಗಳನ್ನು ಹಾಡಿದರು ಮಕ್ಕಳು ಹಿರಿಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು.