ಧಾರವಾಡ - ಹುಬ್ಬಳ್ಳಿ

ಮಂಜುನಾಥ ಭೋವಿ ಅವರ ಸನ್ಮಾನ

ಮಂಜುನಾಥ ಭೋವಿ ಅವರ ಸನ್ಮಾನ


 ಮಂಜುನಾಥ ಭೋವಿ ಅವರ ಸನ್ಮಾನ

ಹುಬ್ಬಳ್ಳಿ-ಧಾರವಾಡ :  ನಗರಾಭಿವೃದ್ಧಿ ಪ್ರಾಧಿಕಾರ(ಹುಡಾ) ಸದಸ್ಯರಾಗಿ ಸರಕಾರದಿಂದ ನಾಮನಿರ್ದೇಶನಗೊಂಡ ಮಂಜುನಾಥ ಭೋವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸತೀಶ ತುರಮರಿ, ಶಂಕರ ಹಲಗತ್ತಿ, ಶ್ರೀಶೈಲಗೌಡ ಕಮತರ, ಶಿ.ಮ.ರಾಚಯ್ಯನವರ, ನಿಂ.ಶಿ. ಕಾಶಪ್ಪನವರ, ಎಸ್‌.ಆಯ್‌. ಭಾವಿಕಟ್ಟಿ ಇದ್ದರು. 


ಸುದ್ದಿ ಓದಿ