ಕುಟುಂಭದ ಶುಭ ವಿವಾಹ ಮುನ್ನಾದಿನ ನಡೆದ ಆರತಕ್ಷತೆ ಕಾರ್ಯಕ್ರಮ
ಕುಟುಂಭದ ಶುಭ ವಿವಾಹ ಮುನ್ನಾದಿನ ನಡೆದ ಆರತಕ್ಷತೆ ಕಾರ್ಯಕ್ರಮ
ಹುಬ್ಬಳ್ಳಿ 22 :ಕೇಂದ್ರಕನ್ನಡ ಸಾಹಿತ್ಯ ವೇದಿಕೆಯರಾಜ್ಯಾಧ್ಯಕ್ಷರು, ಕವಿ, ಸಂಗೀತಕಲಾವಿದರು, ವಾಗ್ಮಿಗಳು, ಸಾಹಿತಿ ಶಾಲಿನಿ ರುದ್ರಮುನಿ ಹಾಗೂ ರುದ್ರಮುನಿ ಕೆ.ಎಚ್‌ಕುಟುಂಭದಶುಭ ವಿವಾಹ ಮುನ್ನಾದಿನ ನಡೆದ ಆರತಕ್ಷತೆ ಕಾರ್ಯಕ್ರಮ ನಗರದ ವಾಸವಿ ಮಹಲ್‌ದಲ್ಲಿಅದ್ಧೂರಿಯಾಗಿ ನೇರವೇರಿತು. ನವ ವಧುವರರಾದ ಮೇಘ ಆರ್ ಹಾಗೂ ಇಂದುಶೇಖರ್ ಕೆ.ಬಿ. ಅವರಿಗೆ ಗಣ್ಯರು ಶುಭಾ ಶೀರ್ವದಿಸಿದರು. ಭಾವಿ ಜೀವನ ಯಶಸ್ವಿಯಾಗಿ ನೆರವೆರಲಿ ಎಂದು ಶುಭಕೋರಿದರು.ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯಜಿಲ್ಲಾಘಟಕದಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕಡಾ. ಸುರೇಶ ಡಿ. ಹೊರಕೇರಿ,ದಾನೇಶ್ವರಿ ಸಂಗೀತ ಪಾಠಶಾಲೆಯ ಸಂಗೀತ ಶಿಕ್ಷಕಿ, ಕನ್ನಡ ಪ್ರಾಧ್ಯಾಪಕಿ ಪ್ರೊ ಶೋಭಾಜಾಬಿನ, ಇಂಜಿನಿಯರ್‌ಮಲ್ಲಿಕಾರ್ಜುನಜಾಬಿನ, ಗಂಗಾ ಸವಣೂರ, ಸಂದ್ಯಾ ದಿಕ್ಷೀತ, ಗಿರಿಜಾಚಿಕ್ಕಮಠ, ಪೂರ್ಣಿಮಾ ಹರವಿ, ಮಹಾದೇವಿ ಬಡಿಗೇರ, ಡಾ. ಕೆ.ಬಿ.ಸೋಮಶೇಖರ, ಶಾಲಿನಿ ರುದ್ರಮುನಿ, ರುದ್ರಮುನಿ ಕೆ.ಎಚ್, ಮುಂತಾದವರು ಇದ್ದರು.