ಸುಭದ್ರಾಬಾಯಿ ಹೂಗಾರ ನಿಧನ
ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ಶತಾಯುಷಿ ಸುಭದ್ರಾಬಾಯಿ ಶಂಕ್ರೆಪ್ಪ ಹೂಗಾರ (102) ಶನಿವಾರ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರ.
ಮೃತರು ಐವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯೆಕ್ರೀಯೆ ಶನಿವಾರ ಸಾಯಂಕಾಲ ಸ್ವ ಗ್ರಾಮದ ತೋಟದಲ್ಲಿ ನೆರವೇರಿತು.