ರಾಣೆಬೆನ್ನೂರ

ಸೋಮಣ್ಣ ಕುರವತ್ತಿ ನಿಧನ

ಸೋಮಣ್ಣ ಕುರವತ್ತಿ ನಿಧನ

ಲೋಕದರ್ಶನ ವರದಿ

ರಾಣಿಬೆನ್ನೂರ:20 ಇಲ್ಲಿಯ ಬೀರೇಶ್ವರ ನಗರದ ನಿವಾಸಿ ಸೋಮಣ್ಣ ಗಾಳೆಪ್ಪ ಕುರವತ್ತಿ (65) ಅವರು ಗುರುವಾರ ರಾತ್ರಿ ನಿಧನ ಹೊಂದಿದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ 

ಸುದ್ದಿ ಓದಿ