ಹೂವಿನ ಹಡಗಲಿ

ಸುಗಮ ಸಂಗೀತ ಕಾರ್ಯಕ್ರಮ

ಸುಗಮ ಸಂಗೀತ ಕಾರ್ಯಕ್ರಮ

ಲೋಕದರ್ಶನ ವರದಿ 

ಹೂವಿನಹಡಗಲಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯನಗರ ಬೆಟ್ಟದ ಮಲ್ಲೇಶ್ವರ ಜಾನಪದ ಬಯಲಾಟ ಕಲಾ ಸಂಘ ಸೋಗಿ ಇವರ ಸಂಯುಕ್ತಾಕ್ಷರದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.

ಕರಿಬಸಪ್ಪ ಮತ್ತು ಸಂಗಡಿಗರು ನೆರವೇರಿಸಿದರು ಉದ್ಘಾಟನೆ ಐಗೋಳ್ ಚಿದಾನಂದ ವಕೀಲರು ನೆರವೇರಿಸಿ ಮಾತನಾಡಿ ಕನ್ನಡ ನಾಡು ನುಡಿಗೆ ಕನ್ನಡ ಭಾಷೆ ಉಳಿವಿಗೆ ಕನ್ನಡಪರ ಸಂಘ ಸಂಸ್ಥೆಗಳು ಎಲ್ಲಾ ಕಲಾ ಸಂಘ ಸಂಸ್ಥೆಗಳು ಮುಂದಾಗ ಬೇಕೆಂದು ಕರೆ ನೀಡಿದರು ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ದೇಹ ವಾಕ್ಯದೊಂದಿಗೆ ಎಲ್ಲರೂ ಕನ್ನಡ ಭಾಷೆ ಉಳಿವಿಗೆ ಹೋರಾಡಬೇಕೆಂದು ಕರೆ ನೀಡಿದರು ಅಧ್ಯಕ್ಷತೆ ಡಾ. ಕೆ ರುದ್ರಪ್ಪ ವಹಿಸಿದ್ದರು. ವೈ ಮಲ್ಲಪ್ಪ ಗವಾಯಿಗಳು . ಬೆಟ್ಟದ ಮಲ್ಲೇಶ್ವರ ಜಾನಪದ ಬಯಲಾಟ ಕಲಾ ಸಂಘದ ಅಧ್ಯಕ್ಷರು ಎಚ್ ಕಲ್ಲೇಶ್ ಇದ್ದರು. 

ಸಹ ಕಲಾವಿದರಾಗಿ ಬಿ ಕಸ್ತೂರಪ್ಪ ಹಾರ್ಮೋನಿಯಂ ತಬಲ ಎ ಚಂದ್ರಪ್ಪ ಮುಖ್ಯ ಶಿಕ್ಷಕರು ಹೂವಿನಹಡಗಲಿ ದಂಡೆಪ್ಪ ಮುದ್ದು ದುರ್ಗಪ್ಪ ಪರಮೇಶ ಕಾಳಮ್ಮ ಬೆಲ್ಲದ ಕೊಟ್ರಪ್ಪ ಎನ್ ಚಂದ್ರಪ್ಪ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಕಲಾಸಂಘ ಉತ್ತಂಗಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಮೇಘರಾಜ್ ನಿರೂಪಿಸಿದರು ಬೆಟ್ಟದ ಮಲ್ಲೇಶ್ವರ ಜಾನಪದ ಬಯಲಾಟ ಕಲಾ ಸಂಘದ ಸರ್ವ ಸದಸ್ಯರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರ

ಸುದ್ದಿ ಓದಿ