ಶಿಗ್ಗಾವ್

ಮಹನೀಯರು ತ್ಯಾಗ, ಬಲಿದಾನ, ಸಂಘಟಿತ ಹೋರಾಟವೇ ಅಮೃತ ಮಹೋತ್ಸವಕ್ಕೆ ಕಾರಣ

ಮಹನೀಯರು ತ್ಯಾಗ, ಬಲಿದಾನ, ಸಂಘಟಿತ ಹೋರಾಟವೇ ಅಮೃತ ಮಹೋತ್ಸವಕ್ಕೆ ಕಾರಣ

ಲೋಕದರ್ಶನ ವರದಿ

ಶಿಗ್ಗಾವಿ : ತಾಲೂಕಿನ ಹೊಸೂರು ಗ್ರಾಮದ ಸರ್ಕಾರೀ ಪ್ರೌಢಶಾಲೆ ಅಧ್ಯಕ್ಷ  ದಾವಲಸಾಬ್ ಹುಬ್ಬಳ್ಳಿ  75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೇರವೇರಿಸಿದರು. ನಂತರ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯ ನಂತರ ನಮಗೆ ಸ್ವಾತಂತ್ರ್ಯ ತಂದುಕೊಡಲು ಅನೇಕ ಮಹನೀಯರು ತ್ಯಾಗ, ಬಲಿದಾನ ಹಾಗೂ ಸಂಘಟಿತ ಹೋರಾಟವೇ ಇಂದು ಅಮೃತ ಮಹೋತ್ಸವಕ್ಕೆ ಕಾರಣ ಎಂದರು.  

ಈ ಸಂದರ್ಭದಲ್ಲಿ ಎಸ್ ಡಿಎಮ್ಸಿ  ಸರ್ವ ಸದಸ್ಯರು ಗ್ರಾಮದ ಹಿರಿಯರು  ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು 

ಸುದ್ದಿ ಓದಿ