ಹೊಯ್ಸಳನಗರ ನಿವಾಸಿ ನಿಧನ
ಹೊಯ್ಸಳನಗರ ನಿವಾಸಿ ನಿಧನ
ಧಾರವಾಡ 24 : ಇಲ್ಲಿಯ ಹೊಯ್ಸಳನಗರ (ಮೂಲ:ಮಾಳಾಪೂರ) ನಿವಾಸಿ ಶ್ರೀ ಕಲ್ಲಪ್ಪ ಸೋಮಲಿಂಗಪ್ಪ ಅಕ್ಕಿ (72) ಇವರು ದಿನಾಂಕ 24-10-2024 ರಂದು ನಿಧನರಾದರು.ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.