ಯರಗಟ್ಟಿ

ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರಾಜ್ಯೋತ್ಸವ

ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರಾಜ್ಯೋತ್ಸವ

ಯರಗಟ್ಟಿ ಸಮೀಪದ ಮುನವಳ್ಳಿ ಪಟ್ಟಣದ ಐತಿಹಾಸಿಕ ಪರಂಪರೆಯುಳ್ಳ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರಾಜ್ಯೋತ್ಸವ ಅಂಗವಾಗಿ ವಿಶೇಷ ಅಲಂಕಾರ ಪೂಜೆ ಕೈಗೊಳ್ಳಲಾಗಿತ್ತು. ಪಂಚಲಿಂಗೇಶ್ವರ ಟ್ರಸ್ಟ್ನ ಪದಾಧಿಕಾರಿಗಳು, ಅರ್ಚಕರು, ಭಕ್ತರು ಇದ್ದರು 

ಸುದ್ದಿ ಓದಿ