ಗದಗ

ಶೌಚಾಲಯದಿಂದ ಸಾರ್ವಜನಿಕರಿಗೆ ತೊಂದರೆ

ಶೌಚಾಲಯದಿಂದ ಸಾರ್ವಜನಿಕರಿಗೆ ತೊಂದರೆ

ಲೋಕದರ್ಶನ ವರದಿ

ಗದಗ 01: ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ಬೇಜವಾಬ್ದಾರಿಯಿಂದ ನಿಮರ್ಿಸಿರಿವ ಪುರುಷ ಶೌಚಾಲಯ ಅದರ ಪಕ್ಕದಲ್ಲಿಯೆ ಒಂದು ಮುಖ್ಯ ರಸ್ತೆಯ ಬಡಾವಣೆ ಇದ್ದು ಸಾರ್ವಜನಿಕರು, ಶಾಲಾ ಮಕ್ಕಳು, ಇದರ ಎದುರಿಗೆ ವಸತಿ ನಿಲಯವಿದ್ದು ವಿದ್ಯಾಥರ್ಿಗಳು ನಿತ್ಯ ನರಕ ಅನುಭವಿಸುತ್ತಿದ್ದಾರೆ ಇದಕ್ಕೆ ತಾಜಾ ಉದಾಹರಣೆ ಸಾರಿಗೆ ಇಲಾಖೆ ತಮ್ಮ ಕಂಪೌಂಡಗೆ ಅಂಟಿಕೊಂಡು ಶೌಚಾಲಯ ನಿಮರ್ಿಸಿದ ಅಧಿಕಾರಿಗಳು ಪ್ರಯಾಣಿಕರ, ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಿಕೊಂಡರು ಆದರೆ ಅದರ ಪಕ್ಕದಲ್ಲಿರುವ ಬಸವೇಶ್ವರ ನಗರ, ಇಂದಿರಾ ನಗರದ ನಿವಾಸಿಗಳು ಈ ಮುಖ್ಯರಸ್ತೆಯಲ್ಲಿ ಸಂಚರಿಸಬೇಕಾದರೆ ಹತ್ತಿರದ ವಸತಿ ನಿಲಯದ ವಿದ್ಯಾಥರ್ಿಗಳು, ಇರಬೇಕಾದರೆ ನಿತ್ಯವೂ ಉಸಿರು ಕೈಯಲ್ಲಿ ಹಿಡಿದು ಬದುಕುವ,ನಡೆದಾಡುವ ಪರಿಸ್ಥಿತಿ ನಿಮರ್ಾಣವಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಶೌಚಾಲಯದ ಮಾರ್ಗ ಬದಲಿಸಬೇಕು ಎಂಬುದು ಜನರ ಆಗ್ರಹ ಒಂದೇಕಡೆ ಮೂತ್ರ ಸಂಗ್ರಹವಾಗಿ ಗುಂಡಿಯಂತಾಗಿ ಕಾಣುತ್ತಿದೆ ಅಲ್ಲಿರುವ ವಿದ್ಯಾಥರ್ಿಗಳು ಮುಂದೊಂದು ದಿನ ರೋಗ ಪಿಡಿತರಾಗುವ ಮೊದಲು ಶೌಚಾಲಯವನ್ನು ಸರಿಪಡಿಸಿಕೊಳ್ಳಿ ಸಾರಿಗೆ ಅಧಿಕಾರಿಗಳೇ ಎಂಬುದು ಜನರ ಆಗ್ರಹ. 

 

ಸುದ್ದಿ ಓದಿ