ರಾಣೇಬೆನ್ನೂರಲ್ಲಿ ನೂತನ ಶಿವಾನಂದ ತಪೋ ಮಂದಿರ
ರಾಣೇಬೆನ್ನೂರು 15: ವಿಜಯನಗರ ಬಡಾವಣೆಯಲ್ಲಿ 1, ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ, ಶ್ರೀ ಶಿವಾನಂದ ತಪೋಮಂದಿರ ದ ಲೋಕಾರ್ಪಣೆ ಧಾರ್ಮಿಕ ಸಮಾರಂಭವು, ನ. 15 ಮತ್ತು 16 ರಂದು 2023 ರಂದು ಎರಡು ದಿವಸಗಳ ಕಾಲ ಜರುಗಲಿದೆ. ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನಾಡಿನ ಜಗದ್ಗುರುಗಳು, ವಿವಿಧ ಮಠ ಪೀಠಗಳ ಶ್ರೀಗಳು, ರಾಜಕೀಯ ಗಣ್ಯರು ಪಾಲ್ಗೊಳ್ಳಲಿದ್ದಾರೆ.