ಬ್ಯಾಡ್ಗಿ

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

ಬ್ಯಾಡಗಿ: ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾಡರ್್ ವಿಜ್ಞಾನ ಮಾದರಿ ಪ್ರದರ್ಶನಕ್ಕೆ ತಾಲೂಕಿನ ಅತ್ತಿಕಟ್ಟಿ ಗ್ರಾಮದ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎನಿಟೈಪ್ ಸೀಲಿಂಗ್ ಕ್ಲೀನಿಂಗ್ ಸಿಸ್ಟಮ್ ಮಾದರಿ ಹಾಗೂ ಹಳೇಶಿಡೇನೂರ ಗ್ರಾಮದ ಸರಕಾರಿ ಹಿರಿಯ ಉದರ್ು ಪ್ರಾಥಮಿಕ ಶಾಲೆಯ ರೈಲ್ವೇ ವೇಸ್ಟ್ ಮ್ಯಾನೇಜಮೆಂಟ್ ಮಾದರಿಗಳು ಆಯ್ಕೆಯಾಗಿದ್ದು, ರಾಷ್ಟ್ರಮಟ್ಟದ ಸ್ಪಧರ್ೆಯು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ.ಅತ್ತಿಕಟ್ಟಿ ಗ್ರಾಮದ ಶಾಲೆಯ ವಿದ್ಯಾಥರ್ಿನಿ ಸ್ಪಂದನಾ ಬಸವರಾಜ ಚಿಕ್ಕಳ್ಳಿ, ಶಿಕ್ಷಕರಾದ ಜಮೀರ್ ರಿತ್ತಿ ಅವರ ಮಾರ್ಗದರ್ಶನದಲ್ಲಿಎನಿಟೈಪ್ ಸೀಲಿಂಗ್ ಕ್ಲೀನಿಂಗ್ ಸಿಸ್ಟಮ್ ಮಾದರಿಯನ್ನು ಹಾಗೂ ಹಳೇಶಿಡೇನೂರ ಗ್ರಾಮದ ಶಾಲೆಯ ವಿದ್ಯಾಥರ್ಿನಿ ಕು.ತಸ್ಲೀಮಾಬಾನು ಚೋಪಗಾರ, ಶಿಕ್ಷಕಿ ನಶೇಮನ್ ಬೇಗಂ ಮಾರ್ಗದರ್ಶನದಲ್ಲಿ ರೈಲ್ವೇ ವೇಸ್ಟ್ ಮ್ಯಾನೇಜಮೆಂಟ್ ಮಾದರಿಯನ್ನು ಅತ್ಯುತ್ತಮವಾಗಿ ಪ್ರಸ್ತುತ ಪಡಿಸುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲು ಕಾರಣರಾಗಿದ್ದಾರೆ. ಎರಡೂ ಶಾಲೆಯ ವಿದ್ಯಾಥರ್ಿಗಳಿಗೆ ಹಾಗೂ ಮಾರ್ಗದಶರ್ಿ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸತ್ಯನಾರಾಯಣ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಫ್.ಬಾಕರ್ಿ, ಶಿಕ್ಷಣ ಸಂಯೋಜಕರು ಹಾಗೂ ಎಸ್ಡಿಎಂಸಿ ಪದಾಧಿಕಾರಿಗಳು, ಶಿಕ್ಷಕ ವೃಂದದವರು ಮತ್ತು ಗ್ರಾಮಸ್ಥರು ಅಭಿನಂದಿಸಿ ಶುಭ ಹಾರೈಸಿದ್ದಾರೆ 

ಸುದ್ದಿ ಓದಿ