ಜಮಖಂಡಿ

ರಾಷ್ಟ್ರೀಯ ಗಣಿತಶಾಸ್ತ್ರ ದಿನಾಚರಣೆ

ರಾಷ್ಟ್ರೀಯ ಗಣಿತಶಾಸ್ತ್ರ ದಿನಾಚರಣೆ
ಜಮಖಂಡಿ ನಗರದ ಸರಕಾರಿ ಪ್ರಥಮ ದರ್ಜಿ ಮಹಿಳಾ ಕಾಲೇಜಿನ ಸಭಾಭವನದಲ್ಲಿ ಭಾರತೀಯ ಶ್ರೇಷ್ಠ ಗಣಿತಶಾಸ್ತ್ರಜ್ಞ ರಾಮಾನುಜನ್ 15

ಲೋಕದರ್ಶನ ವರದಿ,

ಜಮಖಂಡಿ24 : ನಗರದ ಸರಕಾರಿ ಪ್ರಥಮ ದರ್ಜಿ  ಮಹಿಳಾ ಕಾಲೇಜಿನ ಸಭಾಭವನದಲ್ಲಿ ಐಕ್ಯುಎಸಿ ಮತ್ತು ಗಣಿಶಾಸ್ತ್ರ ವಿಭಾಗ ಹಮ್ಮಿಕೊಂಡಿದ್ದ ಭಾರತೀಯ ಶ್ರೇಷ್ಠ ಗಣಿತಶಾಸ್ತ್ರಜ್ಞ ರಾಮಾನುಜನ್ 150ನೇ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಗಣಿತಶಾಸ್ತ್ರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಭಾಸ್ಕರಾಚಾರ್ಯರ ಗಣಿತ ಹಾಗೂ ಖಗೋಳ ವಿಜ್ಞಾನಕ್ಕೆ ಕೊಡುಗೆ ವಿಷಯ ಕುರಿತು ಉಪನ್ಯಾಸ ನಡೆಯಿತು. ಸಂಪನ್ಮೂಲವ್ಯಕ್ತಿ ಪ್ರೊ. ಎಸ್.ಬಿ.ದೇಗೌಡ ಉಪನ್ಯಾಸ ನೀಡಿದರು. ಪ್ರಾಂಶುಪಾಲ ಡಾ.ಜೆ.ಪಿ.ದೊಡಮನಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರುಗಳಾದ ಪ್ರೊ.ಪಿ.ಎನ್.ಅವಂಟಿ, ವ್ಹಿ.ಎ.ಬಡಿಗೇರ, ಸುಸ್ಮಿತಾ ಗುಡವಾಲೆ,  ವಿದ್ಯಾಥರ್ಿನಿಗಳಾದ ಮಹಾನಂದಾ ಮೇಟಿ, ಅಂಕಿತಾ ಸವದಿ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಎಂ.ಭಾವಿಕಟ್ಟಿ ಸಹಿತ ಹಲವರು ಇದ್ದರು.


ಸುದ್ದಿ ಓದಿ