120 ಕ್ಕೊ ಹೆಚ್ಚು ಯುವಕರ ವಿಚಾರಣೆ
120 ಕ್ಕೊ ಹೆಚ್ಚು ಯುವಕರ ವಿಚಾರಣೆ
ಧಾರವಾಡ 19: ನಗರದ ವಿದ್ಯಾಗಿರಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಇಠು ಏರಿಯಾ ಡಾಮಿನೇಷನ್ ನಡೆಸಲಾಯಿತು. 120 ಕ್ಕೊ ಹೆಚ್ಚು ಯುವಕರನ್ನು ಕರೆತೆಂದು. ವಿಚಾರಿಸಲಾಯಿತು . ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮದ್ಯಪಾನ ಮಾಡುವವರು. ಬೈಕ್ ನಲ್ಲಿ ಇಬ್ಬರಿಗಿಂತ ಹೆಚ್ಚು ಜನ ಸಂಚಾರ,ಬೈಕ್ ಮೇಲೆ ನಂಬರ್ ಪ್ಲೇಟ್ ಇಲ್ಲದೆ ಸಂಚಾರ ಮಾಡುವವರು, ಈ ಹಿಂದೆ ಯಾವುದಾದರ ಪಕರಣಗಳಲ್ಲಿ ತೊಡಗಿಸಿಕೊಂಡವರನ್ನು. ವಿಚಾರಿಸಿ ತಪ್ಪಿಸ್ತರ ವಿರುದ್ಧ ದಂಡ ಹಾಗೂ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಯಿತು.
. ಈ ಸಂದರ್ಭದಲ್ಲಿ ಎ ಸಿ ಪಿ ಪ್ರಶಾಂತ್ ಸಿದ್ದನಗೌಡರ.ಸಿ ಪಿ ಐ ದಯಾನಂದ್ ಶೇಗುಣಸಿ. ಪಿ ಎಸ್ ಐ ಬಾಬಾ ಪ್ರಮೋದ್. ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.