ಮಂಜುನಾಥ ವೇಶಗಾರ ಡಾಕ್ಟರೇಟ ಪದವಿ ನೀಡಿದರು
ಮಂಜುನಾಥ ವೇಶಗಾರ ಡಾಕ್ಟರೇಟ ಪದವಿ ನೀಡಿದರು
ರಾಣಿಬೆನ್ನೂರ:14 ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಗ್ರಾಮದ ಜಾನಪದ ಕಲಾವಿದ ಮಂಜುನಾಥ ರಾಮಣ್ಣ ವೇಶಗಾರ ಇವರ ಕಲೆಯನ್ನು ಗುರುತಿಸಿ ಬೆಂಗಳೂರ (ಹೊಸೂರಿನ) ಏಷಿಯಾ ವೈಧಿಕ ಕಲ್ಚರ ರಿಸರ್ಚ ವಿಶ್ವವಿದ್ಯಾಲಯವು ಡಾಕ್ಟರೇಟ ಪದವಿ ನೀಡಿ ಗೌರವಿಸಿದೆ.