ಹೂವಿನ ಹಡಗಲಿ

ಮಜ್ಜಿಗಿ ಉಮೇಶ ನಿಧನ

ಮಜ್ಜಿಗಿ ಉಮೇಶ ನಿಧನ


ಮಜ್ಜಿಗಿ ಉಮೇಶ ನಿಧನ  
ಹೂವಿನ ಹಡಗಲಿ 07 : ಪಟ್ಟಣದ ಪ್ರಚಾರ ಪ್ರಿಯ ಮಜ್ಜಿಗಿ ಉಮೇಶ(63) ಇಂದು ಬೆಳಗ್ಗೆ ನಿಧನರಾದರು. ಮೃತರು ಪತ್ನಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಅಣ್ಣಾವ್ರ ಅಕ್ಕಾವ್ರ ಏ ಮಾಮಾ ಬಾ ನಾಟಕ ತೋರಿಸು ಎಂದು ಅಪ್ಪಟ ಗ್ರಾಮೀಣ ಸೊಗಡಿನ ಭಾಷೆ ಮೂಲಕ ಹೂವಿನ ಹಡಗಲಿ ಅನೇಕ ರಂಗಭೂಮಿ ರಾಜ-ಕೀಯ ಧಾರ್ಮಿಕ ಜಾತ್ರೆ ಉರುಸು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧ್ವನಿ ಆಗಿದ್ದ ಉಮೇಶ ರವರಿಗೆ ಸಿಂಚನ ಪ್ರಕಾಶನದ ಸವಿತಾ ಸುರೇಶ ಅಂಗಡಿ, ಭಾರತೀಯ ಸರ್ವಧರ್ಮ ರಕ್ಷಣಾ ವೇದಿಕೆಯ ಬಿಚ್ಚುಗತ್ತಿ ಖಾಜಾ ಹುಸೇನ್, ದಯಾನಂದ ಎಂ, ಹಲಗಿ ಸುರೇಶ. ಸುರೇಶ ಅಂಗಡಿ ಸೇರಿದಂತೆ ಇತರರು ಸಂತಾಪ ವ್ಯಕ್ತಪಡಿಸಿದ್ದಾರೆ. 

ಸುದ್ದಿ ಓದಿ