ಸಿರುಗುಪ್ಪ

ಕರ್ನಾಟಕ ರಾಜ್ಯೋತ್ಸವ: ಕರವೇದಿಂದ ಕನ್ನಡ ಜಾಗೃತಿ ರ್ಯಾಲಿ

ಕರ್ನಾಟಕ ರಾಜ್ಯೋತ್ಸವ:  ಕರವೇದಿಂದ ಕನ್ನಡ ಜಾಗೃತಿ ರ್ಯಾಲಿ
ಪಟ್ಟಣದ ಪುರಸಭೆ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ[ ಪ್ರವೀಣಕುಮಾರ್ ಶೆಟ್ಟಿ ಬಣ] ದಿಂದ 67 ನೇ ವರ್ಷದ ಕರ್ನಾಟಕ ರಾಜ್ಯೋತ್

 ಕಂಪ್ಲಿ01 ಪಟ್ಟಣದ ಪುರಸಭೆ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ [ಪ್ರವೀಣಕುಮಾರ್ ಶೆಟ್ಟಿ ಬಣ] ದಿಂದ 67 ನೇ ವರ್ಷದ ಕರ್ನಾಟಕ ರಾಜ್ಯೋತ್ಸವವದಲ್ಲಿ ಕನ್ನಡ ಜಾಗೃತಿ ರ್ಯಾಲಿಯನ್ನು ಪುರಸಭೆ ಅಧ್ಯಕ್ಷೆ ಶಾಂತಲ ವಿಧ್ಯಾದರ ಉದ್ಘಾಟಿಸಿದರು.

 ಪುರಸಭೆ ಮುಂಭಾಗದ ಧ್ವಜರೋಹಣವನ್ನು ಸಿಪಿಐ ಸುರೇಶ ತಳವಾರ ನೇರವೇರಿಸಿದರು ಕನ್ನಡದ ಕಟ್ಟೆಯನ್ನು ಕರ್ನಾಟಕ ರಕ್ಷಣಾ ವೇದಿಕೆ[ ಪ್ರವೀಣಕುಮಾರ್ ಶೆಟ್ಟಿ ಬಣ] ತಾಲೂಕು ಅಧ್ಯಕ್ಷ ಬಿ.ರಮೇಶ ಉದ್ಘಾಟಿಸಿದರು ಭೀಷ ವೃತ್ತ ಧ್ವಜರೋಹಣವನ್ನು ಕರವೇ ತಾಲೂಕು ಗೌರವಧ್ಯಕ್ಷ ಕೆ ಮನೋಹರ ಮತ್ತು ಕನ್ನಡದ ಕಟ್ಟೆಯನ್ನು ಪುರಸಭೆ ಸದಸ್ಯ ರಾದ ಎಂ ಉಸ್ಮಾನ ಕಂಪ್ಲಿ ಸಕ್ಕರೆ ಕಾಖರ್ಾನೆ ಧ್ವಜರೋಹಣ ಪುರಸಭೆ ಸದಸ್ಯೆ ಹೇಮಾವತಿ ಹುಲಿಗೆಮ್ಮ ಕ್ಯಾಂಪ ಧ್ವಜರೋಹಣ ಪುರಸಭೆ ಸದಸ್ಯ ಹೊಗಾರ ರಮೇಶ  ಧ್ವಜರೋಹಣವನ್ನು ನೇರವರಿಸಿದರು.

 ನಂತರ ತಾಲೂಕು ಅಧ್ಯಕ್ಷ ಬಿ.ರಮೇಶ ಮಾತನಾಡುತ್ತಾ ಪ್ರತಿಯೊಂದು ಇಲಾಖೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಹೋರಾಟದ ಮೂಲಕ ಸೌಲಭ್ಯ ಪಡೆಯಬಹುದು ಸಾರ್ವಜನಿಕರಿಗೆ ಸೌಲಭ್ಯ ಒದಗಿಸಲು ಸಂಘಟನೆಗಳು ಮುಂದಾಗಬೇಕು ಪ್ರಸ್ತುತ ದಿನದಲ್ಲಿ ಸಂಘ, ಸಂಸ್ಥೆಗಳ ಪಾತ್ರ ಮಹತ್ವವಾಗಿದೆ. ಎಂದರು. ಕನರ್ಾಟಕ ರಕ್ಷಣಾ ವೇದಿಕೆ ಗೌರವಧ್ಯಕ್ಷ ಭಾವಿಕಟ್ಟೆ  ನಾಗೇಂದ್ರ  ನಗರ ಘಟಕ ಅಧ್ಯಕ್ಷ ಎಂ ಇಸ್ಮಾಯಿಲ್ ಬೇಗಂ ಸಿ.ಓ.ಶಿವಲಿಂಗಪ್ಪ  ಮುಖಂಡರಾದ ಹರವಿಬಸವನಗೌಡ ಬಿ.ಸಿದ್ದಪ್ಪ ರಾಮಣ್ಣ ದೇವೇಂದ್ರ ನಾರಾಯಣಪ್ಪ ಚಿತ್ರಗಾರ .ಪಿ.ಬಹ್ಮಯ್ಯ ಬಡಿಗೇರ ಜಿಲಾನ್ ಬಳೆ ಮಲ್ಲಿಕಾರ್ಜುನಯು ಶರಣ ಸೇರಿದಂತೆ ಅನೇಕರಿದ್ದರು 


ಸುದ್ದಿ ಓದಿ