ರಾಣೆಬೆನ್ನೂರ

ಕರ್ನಾಟಕ ಸಂಘದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಕರ್ನಾಟಕ ಸಂಘದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ರಾಣಿಬೆನ್ನೂರ22: ನಗರದ ಕರ್ನಾಟಕ ಸಂಘದಲ್ಲಿ 77ನೇಯ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ನೆರವೇರಿಸಿದರು. ಪೃಥ್ವಿರಾಜ ಜೈನ್, ಬದರಿನಾಥ ಪಂಪಣ್ಣನಾಯ್ಕ, ಸತ್ಯನಾರಾಯಣ ವಿಶ್ವರೂಪ, ಶ್ರೀನಿವಾಸ ಏಕಬೋಟೆ, ವಿಜಯಕುಮಾರ ಜೋಶಿ, ಕೊಟ್ರೇಶ್ ಎಮ್ಮಿ, ಕೃಷ್ಣ ಬತ್ತಲ, ಮಹೇಶ ನಾಡಿಗೇರ, ಸಂದೀಪ ರೂಪನಗುಡಿ, ಕೆ.ಎನ್. ಷಣ್ಮುಖ, ಚಿದಂಬರ ಜೋಶಿ, ಸೀತಾರಾಮ ಕಣೇಕಲ್ಲ ಸೇರಿದಂತೆ ಮತ್ತಿತರರು ಇದ್ದರು.


ಸುದ್ದಿ ಓದಿ