ಆಧುನಿಕ ತಂತ್ರಜ್ಞಾನ ಯುಗದಲ್ಲಿ ಸಂಪ್ರದಾಯ ಹಾಗೂ ಸಂಸ್ಕೃತಿ ಅಳುವಿನ ಅಂಚಿನಲ್ಲಿದೆ : ಅರವಿಂದ
ಲೋಕದರ್ಶನ ವರದಿ
ಆಧುನಿಕ ತಂತ್ರಜ್ಞಾನ ಯುಗದಲ್ಲಿ ಸಂಪ್ರದಾಯ ಹಾಗೂ ಸಂಸ್ಕೃತಿ ಅಳುವಿನ ಅಂಚಿನಲ್ಲಿದೆ : ಅರವಿಂದ
ಧಾರವಾಡ 03: ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ನಮ್ಮ ಮೂಲ ಸಂಪ್ರದಾಯ ಹಾಗೂ ಸಂಸ್ಕೃತಿ ಅಳುವಿನ ಅಂಚಿನಲ್ಲಿದೆ ಎಂದು ಯುವ ನಾಯಕರು ಬ್ಲಾಕ್ ಕಾಂಗ್ರೆಸ ಅಧ್ಯಕ್ಷರಾದ ಅರವಿಂದ ಎಗನಗೌಡರ ಅಭಿಪ್ರಾಯಪಟ್ಟರು.
ಮಾರುತಿ ಭಜನಾ ಸಂಘ ಹಾಗೂ ಮೃತ್ಯುಂಜಯ ಸಾಂಸ್ಕೃತಿಕ ಕಲಾ ಸಂಘ, ಧಾರವಾಡ ಇವರು ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಏರಿ್ಡಸಿದ್ದ ‘ಜಾನಪದ ಸಿರಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಇವೆಲ್ಲಾ ಸಂಪ್ರದಾಯಗಳು ಶುಭಕಾರ್ಯಗಳಲ್ಲಿ ಜಾತ್ರೆಯಲ್ಲಿ ಮದುವೆಗಳಲ್ಲಿ ಜನಪದ ಕಲಾವಿದರನ್ನು ಕರೆದು ಸಂಪ್ರದಾಯ ಪದಗಳನ್ನು ಹಾಡಿಸುತ್ತಿದ್ದರು ಜಾತ್ರೆಯ ಮೆರವಣಿಗೆ ಸಂದರ್ಭದಲ್ಲಿ ಮಂಗಳವಾದ್ಯಗಳನ್ನು ನುಡಿಸುತ್ತಾ ಜಾತ್ರೆಗೆ ಮೆರಗು ತರುತ್ತಿದ್ದರು ಗುಡಿ ಗುಂಡಾರಗಳಲ್ಲಿ ಭಜನಾ ಕಲಾವಿದರನ್ನು ಕರೆದು ತತ್ವ ಪದಗಳನ್ನು ಹಾಡಿಸುತ್ತಿದ್ದರು ಇಂಥಾ ಒಂದು ಸಂಪ್ರದಾಯ ಗ್ರಾಮೀಣ ಭಾಗದಲ್ಲಿ ಉಳದಿದ್ದು ಇದು ಕೂಡಾ ಇವತ್ತಿನ ದಿನಮಾನಗಳಲ್ಲಿ ನಶಿಸಿ ಹೋಗುತ್ತಿದ್ದು ಇದನ್ನು ಉಳಿಸಿ ಬೆಳಸಲು ಇಂಥಾ ಕಲಾವಿದರಿಗೆ ನಾನು ಬೆನ್ನೆಲಬಾಗಿ ನಿಂತು ಸಹರಿಸುತ್ತೇನೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್.ಎನ್ ಬಿದರಳ್ಳಿ ಕಲಾವಿದರ ಸಮಸ್ಯೆಗಳನ್ನು ನಾವೆಲ್ಲಾ ಹಿರಿಯರು ಕೂಡಿ ಚಿಂತನಮಂತನ ಮಾಡಿ ಕಲಾವಿದರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕತೆಯಿಂದ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಅತಿಥಿಯಾಗಿ ನಾಗರಾಜ ಶಿಗ್ಗಾಂವ, ಮಾರುತಿ ಸಂಘ ಅಧ್ಯಕ್ಷರಾದ ಮಹಾದೇವಪ್ಪ ಗದಗ, ಮೃತ್ಯುಂಜಯ ಸಂಘದ ಅಧ್ಯಕ್ಷರಾದ ನೀಲವ್ವ ಜಗಾಪುರ, ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರೆ್ಣಯನ್ನು ಎಕ್ಕೆರ್ಪ ನಡುವಿನಮನಿ (ಶಾನವಾಡ ಮಾಸ್ತರ) ನಡೆಸಿಕೊಟ್ಟರು.