ಆತ್ಮದ ಕೊಳೆಹೊಗಬೇಕಂದರೆ ಅದು ಸಹಜರಾಜಯೋಗದಿಂದ ಮಾತ್ರ ಸಾಧ್ಯ: ಅಕ್ಕನವರು
ಸಿಂದಗಿ: ಆತ್ಮದ ಕೊಳೆಹೊಗಬೇಕಂದರೆ ಅದು ಸಹಜರಾಜಯೋಗದಿಂದ ಮಾತ್ರ ಸಾಧ್ಯ ಎಂದು ಮೌಂಟಬುದಿಂದ ಬಂದ ರಾಜಯೋಗಿನಿ. ರವಿಕಲಾ ಅಕ್ಕನವರು ಹೇಳಿದರು.
ಪಟ್ಟಣದ ಪ್ರಜಾಪೀತಾ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯಕ್ಕೆ ಭೆೇಟಿ ನೀಡಿ. ನಾವುಗಳಲ್ಲರು ಪರಮಪಿತಾ ಪರಮಾತ್ನನ ಸಂತಾನವಾಗಿದ್ದೆವೆ. ನಮ್ಮಲ್ಲಿರೀವ ಜನ್ಮಾಂತರ. ಪಾಪಗಳು ಕಳೆಯಬೇಕೆಂದರೆ. ನಾವುಗಳು ಪ್ರತಿ ದಿನದ ಮುರಳಿಯ ಪಾಠವನ್ನು ಕೇಳಬೇಕು. ಮತ್ತು ಸಹಜ ರಾಜಯೋಗದ ಅಭ್ಯಾಸವನ್ನು ಮಾಡಬೇಕು. ಅದರಿಂದ ನಮ್ಮಲ್ಲಿರುವ ನಾಕಾರಾತ್ಮಕ ವಿಚಾರಗಳು ಮಾನಸಿಕ ಚಿಂತೆ ಅನಾರೋಗ್ಯದ ಭಯ ಮಾಯೆಯ. ಅಂದಾಕಾರಗಳು ದೂರವಾಗುತ್ತವೆ. ಅಲ್ಲದೆ ಮನಸ್ಸು. ಕೂಡಾ ಶಾಂತವಾಗಿರುತ್ತದೆ ಎಂದರು.
ಸ್ಥಳೀಯ ರಾಜಯೋಗಿನಿ ಬ್ರಹ್ಮಾಕುಮಾರಿಯ ಮುಖ್ಯಸಂಚಾಲಕಿಯಾದ ಪವಿತ್ರಾ ಅಕ್ಕನವರು ಮಾತಾನಾಡುತ್ತಾ ಪರಮ ಸದ್ದುಗುರು ನಿರಾಕಾರ ಶಿವತಂದೆಯ. ಮಹಾವಾಕ್ಯವನ್ನು. ರವಿಕಲಾ ಅಕ್ಕನವರು ಸಹಜ ರಾಜಯೋದ ಅಭ್ಯಾಸದ ಕುರಿತು ನಮಗೆ ತಿಳಿಸಿಕೊಟ್ಟರು. ಈಗ ಅಕ್ಕನವರು ಮೌಂಟಬುದ ಪಾಂಡವ ಭವನದಲ್ಲಿ ಪ್ರತಿನಿತ್ಯ ಬಾಬರವರ ಮುರಳಿ ಹಾಗೂ ಸಹಜ ರಾಜಯೋಗದತಪಸ್ಸಿನ ಅಭ್ಯಾಸದ ಸೇವೆಯನ್ನು ಮಾಡುತ್ತಿದ್ದಾರೆ. ಅಕ್ಕನವರ ಬರುವುಕೆಯಿಂದ ನಮ್ಮ ಆಶ್ರಮದ ಭಾಗ್ಯವೆಂತೆ. ಬಂದು ಹೊಸ ಆತ್ಮಗಳಿಗೆ ತಂದೆಯ ಕುರಿತು ಮಹಾವಾಕ್ಯವನ್ನು ಅವರಿಂದ ಕೇಳಿದ ನಾವುಗಳೇ ಶ್ರೇಷ್ಟಾತ್ಮಗಳು ಎಂದರು.
ಶಿವತಂದೆಯ ಕುರಿತು ಮನಮುಟ್ಟು ಹಾಗೇ ನಮಗೆ ತಿಳಿಸಿಕೊಟ್ಟು. ನಮ್ಮನ್ನು ಪುನೀತರನ್ನಾಗಿ ಮಾಡಿದ್ದಾರೆ ಎಂದರು. ಶಿಬಿರರಾರ್ಥಿ ಕುಮಾರಿಗಳಾದ ಅಶ್ಮಿತಾ ನಾಗಮ್ಮ ಪೂಜಾರಿ. ಐಶ್ವರ್ಯ. ಮೇಗಾ.ಜ್ಞಾನೇಶ್ವರಿ. ಕಾವ್ಯ. ಸೌಜನ್ಯ. ಸೇರಿದಂತೆ ಅನೇಕರು ಬಿ.ಕೆ.ಗಳು ಅಕ್ಕಂದಿರು ಪಾಲಗೊಂಡಿದ್ದರು.
ಬಿ.ಕೆ.ಗಳಾದ ಡಾ.ಬಿ.ಜಿ.ಬಾಳನಗೌಡ ಪಾಟೀಲ. ತಾನಾಜಿ. ಕನಸೆ. ವಿಜಯಕುಮಾರ ತೆಲಿ. ಸೋಮನಾಥ ಬುಳಾ. ಕೆ.ಎಸ.ಪತ್ತಾರ. ಮಲ್ಲಪ್ಪ ಮಣೂರ. ಬಿ.ಎನ್.ಬಿರಾದಾರ. ಗುರಪ್ಪ ಪತ್ತಾರ ಸೇರಿದಂತೆ ಬಿ.ಕೆ.ಅಕಂದರು ಪಾಲಗೊಂಡಿದ್ದರು