ಪ್ರೌಢಶಾಲಾ ಕಬಡ್ಡಿ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಸಿರುಗುಪ್ಪ 15: ವಿಭಾಗೀಯ ಮಟ್ಟವನ್ನು ತಲುಪುವಂತಹ ಪ್ರತಿಭಾವಂತ ಕ್ರೀಡಾಪಟುಗಳು ನಮ್ಮಲ್ಲಿದ್ದಾರೆಂದು ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಚನ್ನಪ್ಪ ಹೇಳಿದರು ನಗರದ ಸಿಎನ್ಎನ್ ಖಾಸಗಿ ಶಾಲೆಯಲ್ಲಿ ಅಯೋಜೆಸಿದ್ದ ತಾಲ್ಲೂಕು ಮಟ್ಟದ ಪ್ರೌಢಶಾಲೆಗಳ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು ಕ್ರೀಡಾಪಟುಗಳಿಗೆ ಗಳಿಗೆ ತರಬೇತಿಯು ನೀಡುತ್ತಿದ್ದು ಉನ್ನತ ಸ್ಥಾನಕ್ಕೇರುವ ಭರವಸೆ ಇದೆ ಎಂದರು ರಾಜ್ಯ ಸಹ ಕಾರ್ಯದಶರ್ಿ ಬಿ ರಮೇಶ, ಉಮೇಂದ್ರ, ಕಿರಣ್, ಉಸ್ಮಾನ್, ಎಚ್ ರಾಮಮೂರ್ತಿ ಗಂಗಾಭವಾನಿ ಇದ್ದರು.
ವಾಲಿಬಾಲ್ ಸಿಎನ್ಎನ್ ಪ್ರೌಢಶಾಲೆ ಪ್ರಥಮ, ಯಲ್ಲಮ್ಮದೇವಿ ಪ್ರೌಢಶಾಲೆ ದ್ವಿತೀಯ, ಕಬಡ್ಡಿ ಆಟದಲ್ಲಿ ಸಕರ್ಾರಿ ಪದವಿ ಪೂರ್ವ ಕಾಲೇಜ್ ತೆಕ್ಕಲಕೋಟೆ ಪ್ರಥಮ, ವಿಜಯ ಮೇರಿ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆದಿದ್ದಾರೆ