ಮಚಿಗಾರ ಕ್ಷೇಮಾಭಿವೃದ್ಧಿ ಸಂಘಯಿಂದ ಧ್ವಜಾರೋಹಣ
ಶಿಗ್ಗಾವಿ 16: ಪಟ್ಟಣದ ಕಚೇರಿ ಓಣಿಯಲ್ಲಿ ಮಚಿಗಾರ ಕ್ಷೇಮಾಭಿವೃದ್ಧಿ ಸಂಘ ಇವರ ವತಿಯಿಂದ ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಮಂಜಪ್ಪ ಧಾರವಾಡ ನೇತೃತ್ವದಲ್ಲಿ ಮಾಡಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಂಜುನಾಥ ಬ್ಯಾಹಟ್ಟಿ , ಡಿಎಫ್ ಧಾರವಾಡ, ರಾಮಣ್ಣ ಧಾರವಾಡ, ಮಲ್ಲೇಶಪ್ಪ ಧಾರವಾಡ, ಲಕ್ಷ್ಮಣ್ ಬ್ಯಾಹಟ್ಟಿ, ಮಂಜುನಾಥ ಚಪ್ಪರಮನಿ, ಪರಶುರಾಮ ಕೇಸರಿ, ಪವನ ಧಾರವಾಡ, ಯಲ್ಲಪ್ಪ ಧಾರವಾಡ, ರಾಮಚಂದ್ರ ಧಾರವಾಡ, ರಾಜು ಕೆಂಬಾವಿ, ಕಾಂಚಮ್ಮ ಧಾರವಾಡ, ವಿಜಯಲಕ್ಷ್ಮಿ ಬ್ಯಾಹಟ್ಟಿ ಮತ್ತು ಸುನೀತಾ ಬೆಂಗಳೂರು, ಕಾರ್ತಿಕ ಬ್ಯಾಹಟ್ಟಿ ಉಪಸ್ಥಿತರಿದ್ದರು