ಜೆಸಿಐ ಸಂಸ್ಥೆಯ ನೂತನ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆ
ರಾಣೆಬೆನ್ನೂರು 21: ಇಲ್ಲಿನ ಜೆಸಿ ಐ ವ್ಯಕ್ತಿತ್ವ ವಿಕಸನ ಸಂಸ್ಥೆಯ 2023 ನೇ ಸಾಲಿನ ನೂತನ ಅಧ್ಯಕ್ಷ ಪದಾಧಿಕಾರಿ ಆಯ್ಕೆಯು ಇತ್ತೀಚೆಗೆ ನಡೆಯಿತು. ಜೆಸಿ ಲಕ್ಷ್ಮಿ ನಿಂಗಪ್ಪ ಅಡಕಿ ಅಧ್ಯಕ್ಷ. ಪ್ರಕಾಶ್ ಬನ್ನಿಕೋಡ್, ಹರೀಶ್ ಕೊಪರ್ಡ್ ನಾರಾಯಣ ಬಿಸಿಲಹಳ್ಳಿ, ಸರೋಜಾ ಕುಬಸದ, ಇಸ್ಮಾಯಿಲ್ ಐರಣಿ,ಮತ್ತು ಅರುಣ್ ಕುಮಾರ್ ಚಂದನ್ ಉಪಾಧ್ಯಕ್ಷರು. ಮಂಜುನಾಥ್ ಗೋಂದಕರ್ ಕಾರ್ಯದಶರ್ಿ, ಭೋಜರಾಜ್, ವಿನಾಯಕ ಗುಲಗಂಜಿ ಸಹ ಕಾರ್ಯದಶರ್ಿ. ಸಿದ್ದಣ್ಣ ಅತಡಕರ್ ಖಜಾಂಚಿ. ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಪ್ರಭು ಎಳೆಹೊಳೆ, ಸಂತೋಷ್ ಕುಮಾರ್ ಪಾಟೀಲ್, ಚಂದ್ರು ದೇವಾಂಗದ, ಪ್ರವೀಣ್ ಬಗಾಡೆ, ಡಾ:ನಾರಾಯಣ ಪವಾರ್, ಶಿವಯೋಗಿ ಗೌಳಿ, ವಿನಾಯಕ ಕಾಕಿ, ಚಂದನ ಹಿತ್ತಲಮನಿ, ಆಕರ್ಷ ಭಸ್ಮಾಂಗಿಮಠ, ವಿನಾಯಕ ಬಗಾಡೆ, ವಿಕ್ರಾಂತ್ ಶೆಟ್ಟರ್, ಲಕ್ಷ್ಮಣ್ ಕನಕಿ, ಪ್ರಕಾಶ್ ತಿಮಲಾಪುರ, ಪ್ರಕಾಶ್ ಹಿರೇಕೆರೂರ, ಪ್ರವೀಣ್ ಸುರಹೊನ್ನಿ, ಅಶೋಕ್ ದುರ್ಗದಸೀಮಿ, ಬಸವರಾಜ ಕುಸನೂರ, ಲಕ್ಷ್ಮಿಜ ವಿ.ಕಾಕಿ, ಅನುಪಮಾ ಗಚ್ಚಿನಮಠ, ರೂಪಾ ಎಸ್. ಕಾಕಿ, ಚೇತನಾ ಆರ್. ಪಾಟೀಲ್, ಮಂಜುಳಾ ಯಳೆಹೊಳೆ, ಶೃತಿ ಬಿಸಲಹಳ್ಳಿ,,ಸಂಜನಾ ಅಡಿಕಿ ಸೇರಿದಂತೆ ಮತ್ತಿತರರು ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಸೇವಾ ದೀಕ್ಷಾ ಸಮಾರಂಭವು, ಡಿಸೆಂಬರ್ 24ರಂದು ಶನಿವಾರ ಸಂಜೆ 6 ಗಂಟೆಗೆ ಹಾಕಿ ಗಣೇಶೋತ್ಸವ ಮಂಟಪದಲ್ಲಿ ನಡೆಯಲಿದೆ. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ