ಹಿರೇಬೆಂಡಿಗೇರಿ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಲೋಕದರ್ಶನ ವರದಿ
ಶಿಗ್ಗಾವಿ: ತಾಲೂಕಿನ ಹಿರೇಬೆಂಡಿಗೇರಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಮಂಜುಳಾ ಬರಮಪ್ಪ ದ್ಯಾವಣ್ಣವರ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಫಕ್ಕೀರಯ್ಯ ಶೇಖರಯ್ಯ ಹಿರೇಮಠ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಚನ್ನಬಸವೇಶ ಜೀನಗಾ ಘೋಷೆಣೆಯನ್ನು ಮಾಡಿದರು.
ಗ್ರಾಮ ಪಂಚಾಯತ 12 ಸದಸ್ಯರ ಬಲವನ್ನು ಹೊಂದಿದ್ದು ಕೇವಲ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಕೆಯಾಗಿತ್ತು ಆದ್ದರಿಂದ ಅವಿರೋಧವಾಗಿ ಆಯ್ಕೆಯಾದರು ಘೋಷಣೆಯನ್ನು ಮಾಡಿದರು.
ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಗ್ರಾಮದ ಮುಖಂಡರಾದ ಸಂಗಮೇಶ ಕಂಬಾಳಿಮಠ, ತಿಪ್ಪಣ್ಣ ಸಾತಣ್ಣವರ, ಗ್ರಾ ಪಂ ಸದಸ್ಯರಾದ ನಾಗರಾಜ ಅದೃಶ್ಯಪ್ಪನವರ, ಚನ್ನಬಸಪ್ಪ ಮ್ಯಾಗೇರಿ, ಬಸವರಾಜ ಕನಕಟ್ಟಿ, ಬಸವರಾಜ ಬ್ಯಾಹಟ್ಟಿ, ಹಾಸಿಮ ಪಟೇಲ್, ಪಾತೀಮಾ ತಹಶಿಲ್ದಾರ, ರುದ್ರವ್ವ ನಂದೇಣ್ಣವರ, ಈರವ್ವ ಹಡಪದ, ಯಲ್ಲವ ವಾಲಿಕಾರ, ಶಂಕ್ರವ್ವ ಹೋಸಮನಿ, ಗ್ರಾಮಸ್ಥರಾದ ಬಸನಗೌಡ ಪಾಟೀಲ್, ಮೌಲಾಸಾಬ ತಹಶಿಲ್ದಾರ, ನಿಲಪ್ಪ ತಳವಾರ, ವಜೀರಸಾಬ ಸಾಬಖಾನ್ನವರ ಉಪಸ್ಥಿತರಿದ್ದರು